ಮಾಲ್ಗುಡಿ ಡೇಸ್ ಅನ್ನೋ ಟ್ರೆಂಡಿಗ್ ಸಿರೀಯಲ್ ಇದೀಗ ಸ್ಯಾಂಡಲ್ವುಡ್ನಲ್ಲೂ ಧಮಾಕ ಸೃಷ್ಟಿಸೋಕೆ ರೆಡಿಯಾಗಿದೆ. ಇದಕ್ಕಾಗಿ ಪೋಷಾಕು ತೊಟ್ಟು ಬರ್ತಾ ಇರೋದು ಕನ್ನಡದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ. ಮಾಲ್ಗುಡಿ ಡೇಸ್ ಅನ್ನೋ ಹೆಸರಲ್ಲೇ ಕಿಶೋರ್ ಮೂಡಬಿದ್ರೆ ಸಿನಿಮಾ ಡೈರೆಕ್ಷನ್ ಮಾಡ್ತಿದ್ದು. ವಿಜಯ್ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Malgudi Days Trending Serial is now ready to make a movie in Sandalwood. Kannada actor Vijay Raghavendra acted in this movie.